
ಪುತ್ತೂರು: ಮೂಡಾ ಹಗರಣದ ವಿರುದ್ದ ಎನ್ಡಿಎ ಆಯೋಜಿಸಿರುವ ಮೈಸೂರು ಚಲೋ ಗೆ ಮಂಗಳೂರಿನಿಂದ ತೆರಳುವ ದಕ್ಷಿಣ ಕನ್ನಡ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಅಭಿಲಾಶ್ ಕಟೀಲ್ ಸಹಿತ ಹಲವು ಕಾರ್ಯಕರ್ತರಿಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ಪುತ್ತೂರಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಶುಭಕೋರಿ ಕಳುಹಿಸಿಕೊಟ್ಟರು.