ಆ.5ರಿಂದ ಅಜಿಲಸ್ ಡಯಾಗ್ನೋಸ್ಟಿಕ್ಸ್ ಲ್ಯಾಬ್‌ನಿಂದ ಪುತ್ತೂರಿನಲ್ಲಿ ಹೋಮ್ ಕಲೆಕ್ಷನ್ ಸೇವೆ ಪ್ರಾರಂಭ

0

ಪುತ್ತೂರು: ಮಂಗಳೂರು ಫಳ್ನೀರ್‌ನಲ್ಲಿ ವ್ಯವಹರಿಸುತ್ತಿರುವ ಐಡಿಯಲ್ ಅಜಿಲಸ್ ಡಯಾಗ್ನೋಸ್ಟಿಕ್ಸ್ ಲ್ಯಾಬ್ ವತಿಯಿಂದ ವಿವಿಧ ವೈದ್ಯಕೀಯ ಚಿಕಿತ್ಸೆಗಳಿಗಾಗಿ ರಕ್ತ ಸ್ಯಾಂಪಲ್‌ಗಳ ಹೋಮ್ ಕಲೆಕ್ಷನ್ ಪುತ್ತೂರಿನಲ್ಲಿ ಆ.5ರಿಂದ ಪ್ರಾರಂಭವಾಗಲಿದೆ.

ನಿಖರ ಹಾಗೂ ನಂಬಿಕೆಯ ರಕ್ತ ಪರೀಕ್ಷೆಗೆ ಹೆಸರುವಾಸಿಯಾದ, ತ್ವರಿತಗತಿಯ ಡೆಲಿವರಿ ಹಾಗೂ ಪರೀಕ್ಷಾ ವರಿದಿಗೆ ಹೆಸರುವಾಸಿಯಾದ ಜಾಗತಿಕ ಮಟ್ಟದ ಲ್ಯಾಬ್ ಅಜಿಲಸ್ ಡಯಾಗ್ನೋಸ್ಟಿಕ್ಸ್ ಆಗಿದೆ. ಇದೀಗ ಪುತ್ತೂರಿನಲ್ಲಿ ಸೇವೆ ಆರಂಭಿಸಲಿದೆ. ಹೆಚ್ಚಿನ ಮಾಹಿತಿಗಾಗಿ 7090104444 ಸಂಪರ್ಕಿಸಬಹುದು ಎಂದು ಅಜಿಲಸ್ ಡಯಾಗ್ನೋಸ್ಟಿಕ್ಸ್ ಲ್ಯಾಬ್‌ನ ಫ್ರಾಂಚೈಸಿದಾರರಾದ ಗಣೇಶ್ ಪಂಜಿಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here