₹ 219 ಬೆಲೆಯಲ್ಲಿ ಸಿದ್ಧ ಉಡುಪನ್ನು ಒದಗಿಸುತ್ತಿರುವ ಹೆಸರಾಂತ ಸಂಸ್ಥೆ ” ನ್ಯೂ ಚೈನೈ ಶಾಪಿಂಗ್ ” -ಆ.16 ರಂದು ಕೊನೆ

0

ಪುತ್ತೂರು: ಪುಟ್ಟ – ಪುಟಾಣಿ ಮಕ್ಕಳಿಂದ ಹಿಡಿದು, ಯುವಕ -ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನಸೂರೆಗೊಳ್ಳುವಂಥಹ , ಹಲವು ಬಗೆಯ, ವಿನೂತನ ಶೈಲಿಯ , ರೆಡಿಮೇಡ್ ಬಟ್ಟೆಗಳೆಲ್ಲವನ್ನು ಅತೀ ಕಡಿಮೆ ಬೆಲೆಯಲ್ಲಿ ಒದಗಿಸುವ ಜೊತೆಗೆ ಎಲ್ಲಾ ವರ್ಗದ ಜನತೆಯ ಅಚ್ಚುಮೆಚ್ಚಿನ ಶಾಪಿಂಗ್ ಮಳಿಗೆಯಾಗಿ ಪ್ರಸಿದ್ಧಿ ಪಡೆದಿರುವ ಹೆಸರಾಂತ ಸಂಸ್ಥೆ ‘ನ್ಯೂ ಚೆನ್ನೈ ಶಾಪಿಂಗ್’ ಮತ್ತೆ ಪುತ್ತೂರಿಗೆ ಲಗ್ಗೆ ಇಟ್ಟು ,ಇಲ್ಲಿನ ಶಾಪಿಂಗ್ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.

ಮುಖ್ಯರಸ್ತೆ ಅರುಣಾ ಕಲಾಮಂದಿರ ಸಭಾಭವನದಲ್ಲಿ ಒಂದು ತಿಂಗಳ ಕಾಲ ವ್ಯವಹರಿಸಲಿರುವ ಈ ಶಾಪಿಂಗ್ ಹಬ್ಬವು ಆಗಸ್ಟ್ 16 ರಂದು ಕೊನೆಯಾಗಲಿದ್ದು ,ಬೃಹತ್ ಆಷಾಢ ಧಮಾಕವನ್ನು ಫ್ಯಾಶನ್ ಪ್ರಿಯರಿಗಾಗಿ ಅಯೋಜನೆ ಮಾಡಿದೆ.

ಮಳಿಗೆಯಲ್ಲಿ ಮಾನಿನಿಯರ ಅಚ್ಚು ಮೆಚ್ಚಿನ ಸೀರೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‌ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿಗಳು, ಜೆರ್ಕಿನ್ಸ್ ಹಾಗೂ ಬಾಬಸೂಟ್ ಸಹಿತ ಗೃಹೋಪಯೋಗಿ ಸಾಮಾಗ್ರಿ ಇವೆಲ್ಲ ಒಂದೇ ಸೂರಿನಡಿಯಲ್ಲಿ ಸಿಗಲಿದ್ದು ಕೇವಲ 219/- ಬೆಲೆಯಲ್ಲೇ ಮೇಲಿನ ಎಲ್ಲಾ ರೀತಿಯ ಉತ್ಪನ್ನಗಳನ್ನು ಸಂಸ್ಥೆ ಶಾಪಿಂಗ್ ಪ್ರಿಯರಿಗೆ ನೀಡುತ್ತಿದೆ.
ಪುತ್ತೂರಿನ ಜನತೆ ಕುಟುಂಬ ಸದಸ್ಯರೊಂದಿಗೆ ಜತೆಗೂಡಿ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಸಂಭ್ರಮಿಸುವ ಅವಕಾಶವನ್ನು ನ್ಯೂ ಚೆನೈ ಶಾಪಿಂಗ್ ನೀಡಿದ್ದು , ಆಷಾಢ ಶಾಪಿಂಗ್ ಪ್ರಿಯರು ಹಬ್ಬದ ಲಾಭವನ್ನು ಪಡೆದುಕೊಂಡು ,ಸಂಭ್ರಮಿಸಲು ಅತ್ಯುತ್ತಮ ಅವಕಾಶವೆಂದು ಆಯೋಜಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here