ಪುತ್ತೂರು: ಸೈಂಟ್ ವಿಕ್ಟರ್ಸ್ ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿನ 9ನೇ ತರಗತಿಯ ನಮಿತಾ ಕುಮಾರಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾಳೆ. ಇವಳು ಪೆರಿಗೇರಿ ನಿವಾಸಿ ಸರೋಜಾ ಇವರ ಪುತ್ರಿ.