ಶುಭ ವಿವಾಹ-ಹರ್ಷಿತ್ ಮತ್ತು ಮನುಶ್ರೀ

0

ರಾಮಕುಂಜ ಗ್ರಾಮದ ಉರ್ಕ ಶ್ರೀನಿಲಯದ ಗುಮ್ಮಣ್ಣ ಗೌಡರ ಪುತ್ರ ಹರ್ಷಿತ್ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಬನ್ನೆಂಗಳ ನಿಲಯದ ದಿ.ಕೃಷ್ಣಪ್ಪ ಗೌಡರ ಪುತ್ರಿ ಮನುಶ್ರೀ ರವರ ಶುಭವಿವಾಹವು ನ.23ರಂದು ಉಪ್ಪಿನಂಗಡಿ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here