ಚೆಸ್: ಇಂಡಿಯನ್ ಸ್ಕೂಲ್ ನ ಮುಹಮ್ಮದ್ ಮುಸ್ತಫಾ ಎಂ.ಬಿ. ದ್ವಿತೀಯ

0

ಉಪ್ಪಿನಂಗಡಿ: 2024-25ನೇ ಸಾಲಿನ ಉಪ್ಪಿನಂಗಡಿ ವಲಯ ಮಟ್ಟದ ಚೆಸ್ ಸ್ಫರ್ಧೆಯಲ್ಲಿ ಇಲ್ಲಿನ ಇಂಡಿಯನ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಮುಸ್ತಫಾ ಎಂ.ಬಿ. ದ್ವಿತೀಯ ಸ್ಥಾನ ಪಡೆದಿದ್ದಾನೆ.


ಈತನಿಗೆ ಶಿಕ್ಷಕಿ ಶ್ರುತಿ ಪಿ.ಯವರು ತರಬೇತಿ ನೀಡಿದ್ದಾರೆ. ಚೆಸ್ ಸ್ಪರ್ಧೆಯು ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here