ಪಾರ ಕುಟುಂಬದ ತರವಾಡು ಮನೆಯಲ್ಲಿ ನಾಗರಪಂಚಮಿ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಪಾರ ಕುಟುಂಬದ ತರವಾಡು ಮನೆಯ ನಾಗನಕಟ್ಟೆಯಲ್ಲಿ ಅರ್ಚಕ ತಲೆಪ್ಪಾಡಿ ವೆಂಕಟರಮಣ ಭಟ್ ಪೂಜಾ ವಿಧಾನ ನೆರವೇರಿಸಿದರು. ಕುಟುಂಬದ ತರವಾಡು ಮನೆಯವರು, ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here