ಕಾಣಿಯೂರು: ಅಮೈ ಸ.ಕಿ. ಪ್ರಾ.ಶಾಲೆಯ ಏಕೈಕ ಶಿಕ್ಷಕಿಯ ನಿಯಮ ಬಾಹಿರ ಅಂತರ್ ಜಿಲ್ಲೆಗೆ ನಿಯೋಜನೆ ವಿರುದ್ದ ಎಸ್ ಡಿ ಎಂ ಸಿ, ಪೋಷಕರು ಪ್ರತಿಭಟನೆ ನಡೆಸಿದ ಘಟನೆ ಆ 12ರಂದು ನಡೆದಿದೆ.
ಶಾಲೆಯಲ್ಲಿ ಇದ್ದ ಓರ್ವ ಖಾಯಂ ಶಿಕ್ಷಕಿಯನ್ನು ವರ್ಗಾವಣೆ ಮಾಡಿದ ಶಿಕ್ಷಣ ಇಲಾಖೆ ಕ್ರಮ ವಿರೋಧಿಸಿ ಪೋಷಕರು ಪ್ರತಿಭಟನೆ ನಡೆಸಿದರು.