ಪಾಣಾಜೆ ಹಿ.ಪ್ರಾ.ಶಾಲೆ ಸ್ವಾತಂತ್ರ್ಯ ದಿನಾಚರಣೆ

0

ಪಾಣಾಜೆ : ಪಾಣಾಜೆ ಹಿ.ಪ್ರಾ.ಶಾಲೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಗುರು ಸೀತಾರಾಮ ಭಟ್, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಉಪಾಧ್ಯಕ್ಷೆ ಜಯಶ್ರೀ, ಅಭಿವೃದ್ಧಿ ಅಧಿಕಾರಿ ಆಶಾ, ಎಸ್‌ಡಿಎಂಸಿ ಅಧ್ಯಕ್ಷ ಉಮ್ಮರ್ ಜನಪ್ರಿಯ, ಉಪಾಧ್ಯಕ್ಷೆ ಸತ್ಯವತಿ ಕಡಂದೇಲು, ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಅಬ್ದುಲ್ ರಹಿಮಾನ್ ಕೊಂದಲಕಾನ, ನೂರುದ್ದೀನ್ ಬಾಂಬೆ ಸ್ಟೋರ್, ರವಿಶಂಕರ ರೈ ಕೋಟೆ ಹಾಗೂ ಎಸ್‌ಡಿಎಂಸಿ ವೃಂದ, ಜ್ಯೋತಿ ಸ್ಟೋರ್, ಕರುಣಾ ಬಾರ್, ಗ್ರಾಮ ಪಂಚಾಯತ್ ಪಾಣಾಜೆ ಸಿಹಿತಿಂಡಿ ಹಾಗೂ ಪಾಯಸದ ಪ್ರಾಯೋಜಕತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here