ಮಂಜ ಮರ್ಕಝ್ ನಲ್ಲಿ 78ನೇ ಸ್ವಾತಂತ್ರ್ಯೊತ್ಸವ ಆಚರಣೆ

0

ಪುತ್ತೂರು: ಮಂಜ ಮರ್ಕಝ್ ನಲ್ಲಿ 78ನೇ ಸ್ವಾತಂತ್ರ್ಯೊತ್ಸವ ಆಚರಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷರಾದ ಯೂಸುಫ್ ಗೌಸಿಯ ಸಾಜ ಧ್ವಜಾರೋಹಣ ನೆರವೇರಿಸಿದರು. ಅಧ್ಯಾಪಕರಾದ ರಶೀದ್ ಸಖಾಫಿ ಸಂದೇಶ ಭಾಷಣ ಮಾಡಿದರು. ರವೂಫ್ ಹಾಶಿಮಿ ಉಮರ್ ಪೈಸಾರಿ, ಯೂಸುಫ್ ಪೈಸಾರಿ, ಯಾಕುಬ್ ಪೈಸಾರಿ, ಮುಹಮ್ಮದ್ ಅಜ್ಜಿನಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here