ಬೆಟ್ಟಂಪಾಡಿ ಬೀಡು ಲಕ್ಷ್ಮೀ ಅಮ್ಮ ನಿಧನ August 18, 2024 0 FacebookTwitterWhatsApp ಬೆಟ್ಟಂಪಾಡಿ: ಇಲ್ಲಿನ ಬೆಟ್ಟಂಪಾಡಿ ಬೀಡು ಹಿರಿಯರಾದ ಲಕ್ಷ್ಮೀ ಅಮ್ಮ (93ವ.) ರವರು ವಯೋಸಹಜವಾಗಿ ಆ. 18 ರಂದು ಮುಂಜಾನೆ ಬೆಟ್ಟಂಪಾಡಿ ಬೀಡು ಸ್ವಗೃಹದಲ್ಲಿ ನಿಧನರಾದರು. ಮೃತರು ಮೂವರು ಪುತ್ರರು, ಮೂವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.