ಸುಭಾಷ್‌ನಗರ ನಿವಾಸಿ ಬಾಲಕೃಷ್ಣ ನಾಯ್ಕ ನಿಧನ

0

ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯ ಸುಭಾಷ್‌ನಗರ ನಿವಾಸಿ ಬಾಲಕೃಷ್ಣ ನಾಯ್ಕ (52) ಅಲ್ಪಕಾಲದ ಅಸೌಖ್ಯದಿಂದ ಆ.17ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.


ಮೃತರು ಪತ್ನಿ ಲೀಲಾ, ಪುತ್ರ ದೀಕ್ಷಿತ್, ಸಹೋದರರಾದ ಶೇಖರ ನಾಯ್ಕ, ರಮೇಶ್ ನಾಯ್ಕ, ಸಹೋದರಿಯರಾದ ರೇಖಾ, ಪುಷ್ಪ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here