ಆ.23: ಉಕ್ಕುಡದಲ್ಲಿ ಸ್ಟಾರ್ ಎಂಟರ್‌ಪ್ರೈಸಸ್ ಶುಭಾರಂಭ

0

ಪುತ್ತೂರು: ಅಡಿಕೆ, ಗೇರುಬೀಜ, ತೆಂಗಿನಕಾಯಿ, ಬಾಳೆಗೊನೆ, ಕಾಳುಮೆಣಸು ಹಾಗೂ ಇನ್ನಿತರ ಕಾಡುತ್ಪನ್ನಗಳ ಖರೀದಿ ಕೇಂದ್ರ ‘ಸ್ಟಾರ್ ಎಂಟರ್‌ಪ್ರೈಸಸ್’ ಆ.23ರಂದು ವಿಟ್ಲ ಸಮೀಪದ ಉಕ್ಕುಡ ಗೇಟ್ ಬಳಿಯ ಟಿಎಚ್‌ಎಂಎ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸ್ಟಾರ್ ಎಂಟರ್‌ಪ್ರೈಸಸ್‌ನ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here