ಪುತ್ತೂರು ಮಹಿಳಾ ಪೊಲೀಸ್ ಠಾಣೆ ಎದುರು ಬೈಕ್ ಗಳೆರಡರ ಮಧ್ಯೆ ಡಿಕ್ಕಿ !

0

ಪುತ್ತೂರು: ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಬೈಕ್ ಗಳೆರಡರ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಆ.23 ರ ರಾತ್ರಿ ನಡೆದಿದೆ.

ಅಪಘಾತ ನಡೆದ ಕ್ಷಣ ಬೈಕ್ ಸಮೇತ ರಸ್ತೆಗೆ ಬಿದ್ದ ಸವಾರರನ್ನು ಸ್ಥಳೀಯರು ಮೇಲೆತ್ತಿ ಉಪಚರಿಸಿದ್ದಾರೆ. ಇದೇ ಸಂದರ್ಭ ಮಹಿಳಾ ಪೊಲೀಸ್ ಠಾಣೆಯಂದ ಸಿಬ್ಬಂದಿ ಬಂದು ವಿಚಾರಿಸಿ ತೆರಳಿದ್ದಾರೆ.

LEAVE A REPLY

Please enter your comment!
Please enter your name here