ಉಪ್ಪಿನಂಗಡಿ: ಇಲ್ಲಿನ ಶ್ರೀ ಮಾಧವ ಶಿಶು ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆಯೋಜಿಸಲಾದ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಒಟ್ಟು 134 ಸ್ಪರ್ಧಾಳುಗಳು ಭಾಗವಹಿಸಿದ್ದು, ಫಲಿತಾಂಶ ಈ ಕೆಳಗಿನಂತಿದೆ.
ಅಂಗನವಾಡಿ – ಯುಕೆಜಿ ಎಲ್‌ಕೆಜಿ ವಿಭಾಗ
ಪ್ರಥಮ : ಸದ್ವಿತಾ ಬಿರಾದಾರ, ಎಲ್.ಕೆ.ಜಿ, ಸೈಂಟ್ ಮೇರಿಸ್ ಸ್ಕೂಲ್, ಲಾಯಿಲ, ಬೆಳ್ತಂಗಡಿ ತಾಲೂಕು
ದ್ವಿತೀಯ : ಚಿರಾಗ್ ಜಿ.ಬಿ. ಮಾಧವ ಶಿಶು ಮಂದಿರ ಉಪ್ಪಿನಂಗಡಿ
ತೃತೀಯ : ಶ್ರೇಜಸ್ ಗೌಡ ಜೆ.ಕೆ. ಯು.ಕೆ.ಜಿ. ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ.
ಒಂದರಿಂದ ನಾಲ್ಕನೇ ತರಗತಿ ವರೆಗಿನ ವಿಭಾಗ
ಪ್ರಥಮ : ತಕ್ಷಿವಿ ಎ ಆರ್. 4ನೇ ತರಗತಿ, ಇಳಂತಿಲ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ. ದ್ವಿತೀಯ : ಅದಿತಿ ವೈ, ಉಳಿಯ, 4ನೇ ತರಗತಿ ,ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ, ತೃತೀಯ : ಮನ್ವಿ. ಎಸ್. 4ನೇ ತರಗತಿ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ.
ಐದರಿಂದ ಏಳನೇ ತರಗತಿ ವಿಭಾಗದ
ಪ್ರಥಮ : ಲಕ್ಷಿತ್ ಕುಮಾರ್, 7ನೇ ತರಗತಿ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ, ಹನುಮಾನ್ ನಗರ, ಕಲ್ಲಡ್ಕ.
ದ್ವಿತೀಯ : ಶ್ರೀಯ ವಿ.ಪಿ, 7ನೇ ತರಗತಿ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ
ತೃತೀಯ : ನಂದನ್ ಒ. 6ನೇ ತರಗತಿ, ಸ.ಮಾ.ಹಿ.ಪ್ರಾ. ಶಾಲೆ, ಉಪ್ಪಿನಂಗಡಿ.
ಎಂಟರಿಂದ ಹತ್ತನೇ ತರಗತಿಯ ವಿಭಾಗದ
ಪ್ರಥಮ : ಕೌಶಿಕ್, 10ನೇ ತರಗತಿ, ವಿಠಲ ಪ್ರೌಢಶಾಲೆ, ವಿಟ್ಲ,
ದ್ವಿತೀಯ : ತೇಜಸ್ ಪಿ.ಎಂ, 10ನೇ ತರಗತಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಕೆಯ್ಯೂರು,
ತೃತೀಯ : ಅನ್ವಿತ್ 10ನೇ ತರಗತಿ, ಕೆನಾರ ಹೈ ಸ್ಕೂಲ್, ಉರ್ವ, ಮಂಗಳೂರು
ತೃತೀಯ : ಶಮಿಕ ಎನ್.ಕೆ. 7ನೇ ತರಗತಿ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ,
ಪಿಯುಸಿ ಯಿಂದ ಪದವಿ ವರೆಗಿನ ವಿಭಾಗ
ಪ್ರಥಮ : ರುಚಿಕಾ , ಪ್ರಥಮ ಪಿಯುಸಿ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ,
ದ್ವಿತೀಯ : ಭರತ್ ಕುಮಾರ್, ಪ್ರಥಮ ಪಿಯುಸಿ, ವಿಜ್ಞಾನ ವಿಭಾಗ, ಸರಕಾರಿ ಪದವಿ ಪೂರ್ವ ಕಾಲೇಜು, ಗುರುಪುರ,
ಸಾರ್ವಜನಿಕ ವಿಭಾಗ
ಪ್ರಥಮ : ಅಖಿಲಾಶ್ರೀ ಕೆ. ಸರಳಿ ಮನೆ, ಮೊಗ್ರು ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು.
ದ್ವಿತೀಯ : ಯಶೋಧರ, ಲಕ್ಶ್ಮೀನಗರಮನೆ, ಉಪ್ಪಿನಂಗಡಿ,
ತೃತೀಯ : ಶೃತಿ, ಅಲಗುರಿಮಜಲು, ನಟ್ಟಿಬೈಲು, ಉಪ್ಪಿನಂಗಡಿ,
ಬಹುಮಾನ ವಿಜೇತರಿಗೆ ಆ.26ರಂದು ಶಿಶು ಮಂದಿರದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಠಮಿ ಉತ್ಸವದಲ್ಲಿ ಬಹುಮಾನ ವಿತರಣೆಯು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.