ರಾಧಿಕಾ ಎಲೆಕ್ಟ್ರಿಕಲ್ಸ್ ಮಾಲೀಕ ಕೃಷ್ಣ ಗೌಡರವರಿಗೆ ಪಿತೃ ವಿಯೋಗ

0

ಪುತ್ತೂರು: ಮೊಟ್ಟೆತ್ತಡ್ಕ ಅಮ್ಮುಂಜೆ ನಿವಾಸಿ, ಕೃಷಿಕ ಶಿವಪ್ಪ ಗೌಡ (97) ಆ.26ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಪುತ್ತೂರು ಸೆಂಟರ್ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ರಾಧಿಕಾ ಇಲೆಕ್ಟ್ರಿಕಲ್ಸ್ ಮಾಲೀಕ ಕೃಷ್ಣ ಗೌಡ ಸಹಿತ ಪದ್ಮನಾಭ ಗೌಡ, ಸುಳ್ಯ ಕೆ.ವಿ.ಜಿ ಸಂಸ್ಥೆ ಉದ್ಯೋಗಿ ವಸಂತ್ ಗೌಡ, ಲಕ್ಷ್ಮಿ ಗೋಪಾಲ ಗೌಡ, ತಾರ ಬೊಮ್ಮನ ಗೌಡ, ಅಳಿಯ ಗೋಪಾಲ ಗೌಡ, ಸೊಸೆಯಂದಿರಾದ ಸೌಮ್ಯ ಕೃಷ್ಣ , ಚಂದ್ರಾವತಿ ಪದ್ಮನಾಭ, ಸವಿತಾ ವಸಂತ್ ಮತ್ತು ಮೊಮ್ಮಕ್ಕಳಾದ ಶರಣ್ ಕೃಷ್ಣ, ಸ್ವರೂಪ್ ಕೃಷ್ಣ, ಚೈತ್ರಾ, ಮನೀಶ್, ಕಾರ್ತಿಕ್, ದೀಕ್ಷಾ, ರತ್ನಾಕರ್, ರವೀಶ್, ಮನೋಜ್ ಹಾಗೂ ರಕ್ಷಾ ಸಹಿತ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here