ಮುಕ್ವೆ ಸರಕಾರಿ ಉನ್ನತ ಹಿ.ಪ್ರಾ. ಶಾಲಾ ಹಿರಿಯ ವಿದ್ಯಾರ್ಥಿ ಸಂಘ – ಅಧ್ಯಕ್ಷ:ಸೋಮನಾಥ್ ಗೌಡ, ಪ್ರ. ಕಾರ್ಯದರ್ಶಿ:ಶಿಹಾಬುದ್ದೀನ್ ಪುರುಷರಕಟ್ಟೆ, ಕೋಶಾಧಿಕಾರಿ:ಗುರುಪ್ರಸಾದ್ ಮಣಿಯ

0

ಪುತ್ತೂರು: ಮುಕ್ವೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಆಯ್ಕೆ ಪ್ರಕ್ರಿಯೆಯು ಆ.25ರಂದು ಮುಕ್ವೆ ಶಾಲಾ ಸಭಾಂಗಣದಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಂಘದ ಮಹಾಸಭೆಯಲ್ಲಿ ಜರಗಿತು.

ಅಧ್ಯಕ್ಷರಾಗಿ ಸೋಮನಾಥ್ ಗೌಡ ಎಲಿಕ, ಉಪಾಧ್ಯಕ್ಷರಾಗಿ ಸಲೀಂ ಮುಕ್ವೆ, ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬುದ್ದೀನ್ ಪುರುಷರಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ರಘುನಾಥ್ ಮಣಿಯ, ಕೋಶಾಧಿಕಾರಿಯಾಗಿ ಗುರುಪ್ರಸಾದ್ ಮಣಿಯ, ಸಂಘಟನಾ ಕಾರ್ಯದರ್ಶಿಯಾಗಿ ಸಿರಾಜ್ ಮಣಿಯ ಮತ್ತು ಸದಸ್ಯರಾಗಿ ಅರ್ಷದ್ ಮುಕ್ವೆ, ರಫೀಕ್ ಮಣಿಯ, ನವೀನ್ ಡಿ, ಆಬೀದ್ ಮುಕ್ವೆ, ಶಿವಪ್ರಸಾದ್ ಮಣಿಯ ರಮೇಶ ಮುಕ್ವೆ, ವಲೇರಿಯನ್ ತೋರಸ್ ಎಲಿಕ ರವರುಗಳು ಅಯ್ಕೆಗೊಂಡರು.

LEAVE A REPLY

Please enter your comment!
Please enter your name here