ಪುತ್ತೂರು: ದಾರುಲ್ ಹಸನಿಯಾ ಶಾರ್ಜಾ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಸೋಂಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಯು.ಕೆ ಕೆಮ್ಮಿಂಜೆ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಮೂಸಾ ಪೆರುವಾಯಿ ಹಾಗೂ ಕೋಶಾಧಿಕಾರಿಯಾಗಿ ರಹೀಂ ಕೆಮ್ಮಿಂಜೆ ಆಯ್ಕೆಯಾಗಿದ್ದಾರೆ.
