Video: ‘A’ FOR APPLE ಬದಲು ABBAKKA – ABCD ಕಲಿಕೆಗೆ ಹೊಸ ಟಚ್ ಕೊಟ್ಟ ಪುಟಾಣಿ ಸ್ವೋಜಸ್

0

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ (Nattoja Foundation Trust) ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ (Ambika Vidyalaya) CBSE ಸಂಸ್ಥೆಯ ಒಂದನೇ ತರಗತಿ ವಿದ್ಯಾರ್ಥಿ ಸ್ವೋಜಸ್ ಈಗ ಸಾಮಾಜಿಕ ಮಾಧ್ಯಮದಲ್ಲಿ (Social Media) ಸದ್ದು ಮಾಡಿದ್ದಾನೆ. ವಿದ್ಯಾರ್ಥಿ ಸ್ವೋಜಸ್ ಇಂಗ್ಲಿಷ್ ಅಕ್ಷರಗಳಿಗೆ ಭಾರತೀಯ ಶ್ರೇಷ್ಠ ಪುರುಷರ, ವನಿತೆಯರ, ಭಾರತೀಯ ಹೆಮ್ಮೆಯ ಸೈನ್ಯದ ಹೆಸರನ್ನು ಜೋಡಿಸಿ ನೂತನ ಪಠ್ಯಕ್ರಮವನ್ನು ಸಾಧಿಸಿತೋರಿಸಿದ್ದಾನೆ. ಮಾತ್ರವಲ್ಲದೆ ಆ ವೀರಪುರುಷರ ಹೆಸರಿನೊಂದಿಗೆ ಅವರ ಸಾಹಸಗಾಥೆಯನ್ನೂ ಒಂದೇ ವಾಕ್ಯದಲ್ಲಿ ವಿವರಿಸುವ ಮೂಲಕ ಅವರ ಕಿರುಪರಿಚಯವನ್ನೂ ಮಾಡಿಕೊಟ್ಟಿರುವುದು ಸ್ವೋಜಸ್ ವಿಶೇಷತೆ.

ಈ ಪ್ರತಿಭಾವಂತ ಪುಟಾಣಿಯನ್ನು ನಮ್ಮ ಸುದ್ದಿ ಓದುಗರಿಗೆ ಪರಿಚಯಿಸುವ ಒಂದು ಸ್ಪೆಷಲ್ ವಿಡಿಯೋ ಇಲ್ಲಿದೆ...

'A' FOR APPLE ಬದಲು ABBAKKA | 'B' for Bhagath singh | ABCD ಕಲಿಕೆಗೆ ಹೊಸ ಟಚ್ ಕೊಟ್ಟ ಪುಟಾಣಿ ವಿದ್ಯಾರ್ಥಿ

LEAVE A REPLY

Please enter your comment!
Please enter your name here