ಕೊಳ್ತಿಗೆ, ಪೆರ್ಲಂಪಾಡಿಯಲ್ಲಿ ಗಣೇಶೋತ್ಸವ

0

ಸೌಹಾರ್ದ ಸಮಿತಿ ಕೊಳ್ತಿಗೆ ಇದರ ಆಶ್ರಯದಲ್ಲಿ ಮೊಗಪ್ಪ ಶ್ರೀ ಮುತ್ತುಮಾರಿಯಮ್ಮ ದೇವಾಲಯದ ಸಮೀಪ ನಡೆದ 9ನೇ ವರ್ಷದ ಸೌಹಾರ್ದ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶ ವಿಗ್ರಹ

ಕೊಳ್ತಿಗೆ ಮೊಗಪ್ಪ ಶ್ರೀ ಮುತ್ತುಮಾರಿಯಮ್ಮ ದೇವಾಲಯ

ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂಡಳಿ ಮತ್ತು ಯಕ್ಷಗಾನ ಕಲಾಕೂಟ ಇದರ ಆಶ್ರಯದಲ್ಲಿ ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರದಲ್ಲಿ ನಡೆದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶ.

ಪೆರ್ಲಂಪಾಡಿ ಶ್ರೀ ಷಣ್ಮುಖದೇವ ಭಜನಾ ಮಂದಿರ

LEAVE A REPLY

Please enter your comment!
Please enter your name here