ಪಿಜಕ್ಕಳ‌ ನಂದೋಳಿ ಮನೆ ಸಾಂತಪ್ಪ ಗೌಡ (ಕಾಂತಪ್ಪ ಗೌಡ) ನಿಧನ

0

ಕಡಬ: ಕಡಬ ಗ್ರಾಮ ಪಿಜಕ್ಕಳ‌ ನಂದೋಳಿ ಮನೆ ಸಾಂತಪ್ಪ ಗೌಡ (ಕಾಂತಪ್ಪ ಗೌಡ (58) ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೆ.23ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ದೇವಕಿ, ಪುತ್ರ ಭರತ್, ಪುತ್ರಿಯರಾದ ತುಳಸಿ, ಅಕ್ಷತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here