ಪುತ್ತೂರು: ಬನ್ನೂರು ಜನತಾ ಕಾಲೋನಿ ದಿ.ಪದ್ಮನಾಭ ನಾಯಕ್ ಅವರ ಪತ್ನಿ ಗೀತಾ ನಾಯಕ್(69ವ)ರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಸೆ.30ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರಿ ರೇಖಾ, ಪುತ್ರ ಗಣೇಶ್, ಅಳಿಯ, ಮೊಮ್ಮಕ್ಕಳಾದ ಸುಜಿತ್, ಸುಮಿತ್ ಅವರನ್ನು ಅಗಲಿದ್ದಾರೆ.