ಸವಣೂರು ಗ್ರಾ.ಪಂ : ಗಾಂಧಿ ಜಯಂತಿ ,ಸ್ವಚ್ಚತಾ ಹೀ ಸೇವಾ

0

ಸವಣೂರು : ಸವಣೂರು ಗ್ರಾ.ಪಂ.ನಲ್ಲಿ ಗಾಂಧಿ ಜಯಂತಿ ,ಸ್ವಚ್ಚತಾ ಹೀ ಸೇವಾ ನಡೆಯಿತು. ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.ಅವರು ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ ಈಶ್ವರ ಗೌಡ ಕಾಯರ್ಗ,ಗ್ರಾ.ಪಂ.ಸಿಬಂದಿಗಳಾದ ಪ್ರಮೋದ್ ಕುಮಾರ್, ದಯಾನಂದ ಎಂ.,ಜಯಾ ಕೆ.,ಜಯಶ್ರೀ, ಯತೀಶ್ ಕುಮಾರ್ ಹಾಗೂ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here