ಕೊಡಿಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹುಚ್ಚುನಾಯಿ ರೋಗದ ವಿರುದ್ಧ ಲಸಿಕೆ

0

puttur: ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆ ಪುತ್ತೂರು ಹಾಗೂ ಕೊಡಿಪ್ಪಾಡಿ ಗ್ರಾಮಪಂಚಾಯತ್ ಇವರ ಸಹಯೋಗದೊಂದಿಗೆ ಕೊಡಿಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹುಚ್ಚುನಾಯಿ ರೊಗದ ವಿರುದ್ಧ ಲಸಿಕೆ ಹಾಕಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಪಶು ಅಸ್ಪತ್ರೆ ಜಾನುವಾರು ಅಭಿವೃದ್ದಿ ಅಧಿಕಾರಿ ಪುಷ್ಪರಾಜ ಶೆಟ್ಟಿ ಹಾಗೂ KMF ಕೊಡಿಪ್ಪಾಡಿ ಅದ್ಯಕ್ಷ ವಾಸುದೇವ ಮಯ್ಯ ಹಾಗೂ ಹಲವು ಗ್ರಾಮಸ್ಥರ ಉಪಸ್ಥಿತಿಯಲ್ಲಿ ನೆರೆವೇರಿತು. ಕೀರ್ತನ್ ಡಿ ದರ್ಜೆ ಹಾಗೂ ಪಶುಸಖಿ ಶೋಭಾ ಸಹಕಾರ ನೀಡಿದರು

LEAVE A REPLY

Please enter your comment!
Please enter your name here