ಸ್ಪಂದನಾ ಸೇವಾ ಬಳಗ ಕುಂಬ್ರ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸ್ಪಂದನಾ ಸೇವಾ ಬಳಗದ ನೂತನ ಪದಾಧಿಕಾರಿಗಳ ನೇಮಕ ಮಾಡುವ ಸಲುವಾಗಿ ಶಿವಕೃಪಾ ಆಡಿಟೋರಿಯಂ ಪರ್ಪುಂಜ ಇಲ್ಲಿ ಅ.11 ರಂದು ಸಭೆಯನ್ನು ನಡೆಸಲಾಯಿತು.


ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ, ‘ಸ್ಪಂದನಾ’ ದುಡಿಮೆಯಲ್ಲಿ ಒಂದು ಪಾಲು ಸಮಾಜಕ್ಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಯಾವುದೇ ಪ್ರಚಾರವಿಲ್ಲದೆ ಕೆಲವು ಸಮಾನ ಮನಸ್ಕರು ಸೇರಿ ಸಮಾಜದ ಕಷ್ಟದಲ್ಲಿರುವರಿಗೆ ಸ್ಪಂದಿಸುವ ಸಲುವಾಗಿ ಸ್ಥಾಪನೆಗೊಂಡು ಮನೆ ದುರಸ್ತಿ ,ವೈದ್ಯಕೀಯ ವೆಚ್ಚ ,ಕೋವಿಡ್ ಸಂದರ್ಭದಲ್ಲಿ ದಾನಿಗಳ ಸಹಕಾರದೊಂದಿಗೆ 1800 ಆಹಾರದ ಕಿಟ್ ವಿತರಣೆ, ಜಿನಸು ಸಾಮಾಗ್ರಿ ಹಾಗು ಔಷಧಿಗಳ ಹೋಮ್ ಡೆಲಿವರಿ ,ಸ್ಪಂದನಾ ರಕ್ತದಾನಿ ಎಂಬ ವಾಟ್ಸಾಪ್ ಗ್ರೂಪ್ ಮೂಲಕ ರಕ್ತ ಪೂರೈಕೆ ಹೀಗೆ ಹಲವಾರು ಸೇವಾ ಚಟುವಟಿಕೆಯನ್ನು ಸ್ಪಂದನಾದ ಮೂಲಕ ನಡೆಸಿಕೊಂಡು ಬಂದಿರುತ್ತೇವೆ ಕಳೆದೆ 2 ವರ್ಷಗಳಿಂದ ಹಲವು ಕಾರಣಗಳಿಂದ ಚಟುವಟಿಕೆ ಕಡೆಮೆಯಾಗಿತ್ತು ಆದರೆ ಇನ್ನು ಮುಂದೆ ಹೊಸ ಸಮಿತಿಯನ್ನು ರಚಿಸಿ ಹೆಚ್ಚಿನ ಹೊಸ ಸದಸ್ಯರನ್ನು ಸೇರಿಸಿಕೊಂಡು ಇನ್ನಷ್ಟು ಸೇವಾ ಕಾರ್ಯ ಮಾಡುವ ಆಶಯ ವ್ಯಕ್ತಪಡಿಸಿದರು.


ಕುಂಬ್ರ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ ,ಸಮಾಜ ಸೇವಾ ಸಂಘಟನೆಯ ಸಮಾಜಕ್ಕೆ ಅಗತ್ಯತೆ ಯಾವ ರೀತಿ ಕೆಲಸ ಕಾರ್ಯಗಳು ನಡೆಯಬೇಕು ಎಂಬ ಬಗ್ಗೆ ತಿಳಿಸಿದರು . ಸುಧಾಕರ್ ರೈ ಕುಂಬ್ರ ,ತಿಲಕ್ ರೈ ಕುತ್ಯಾಡಿ, ನಿತೀಶ್ ಶಾಂತಿವನ,ಚಂದ್ರ ಇಡ್ಪಾಡಿ, ಸಂತೋಷ್ ರೈ ಕೈಕಾರ ,ಅರುಣ್ ರೈ ಬಿಜಲ ,ಮಹೇಶ್ ಕೇರಿ ಸ್ಪಂದನಾ ಸೇವಾ ಬಳಗದ ಕಾರ್ಯ ಹೇಗಿರಬೇಕು ಸಲಹೆ ನೀಡಿದರು .

ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲು ಸುಧಾಕರ್ ರೈ ಕುಂಬ್ರ ನಿತೀಶ್ ಶಾಂತಿವನ ಪ್ರಕಾಶ್ಚಂದ್ರ ರೈ ಕೈಕಾರ ಇವರನ್ನು ಚುನಾವಣಾಧಿಕಾರಿಗಳನ್ನು ನೇಮಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.


ಗೌರವಧ್ಯಕ್ಷರಾಗಿ, ಮೋಹನ್ ದಾಸ್ ರೈ ಕುಂಬ್ರ,ವೆಂಕಪ್ಪ ಗೌಡ ಬೊಳ್ಳಾಡಿ , ಮತ್ತು ಮನ್ಮಿತ್ ರೈ ಒಲೆಮುಂಡೋವು. ಗೌರವ ಸಲಹೆಗಾರರಾಗಿ ಪ್ರಕಾಶಚಂದ್ರ ರೈ ಕೈಕಾರ,ಸುಧಾಕರ್ ರೈ,ಕುಂಬ್ರ,ಹರಿಹರ,ಕೋಡಿಬೈಲು,ತಿಲಕ್ ರೈ ಕುತ್ಯಾಡಿ, ನಿತೀಶ್ ಕುಮಾರ್ ಶಾಂತಿವನ, ತ್ರಿವೇಣಿ ಪಲ್ಲತ್ತಾರು, ಮತ್ತು ಸುಂದರ್ ರೈ ಮಂದಾರ ಅಧ್ಯಕ್ಷರಾಗಿ ರತನ್ ರೈ ಕುಂಬ್ರ,
ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ರೈ ಜಾರತ್ತಾರು,ಕಾರ್ಯಧ್ಯಕ್ಷರಾಗಿ ಅಶೋಕ್ ತ್ಯಾಗರಾಜೆ, ಉಪಾಧ್ಯಕ್ಷರಾಗಿ,ರಾಜೇಶ್ ರೈ ಪರ್ಪುoಜ,ಸಂತೋಷ್ ಮಣಿಯಾಣಿ ಕುತ್ಯಾಡಿ, ಮತ್ತು
ಉಷಾ ನಾರಾಯಣ ಕುಂಬ್ರ, ಕಾರ್ಯದರ್ಶಿಯಾಗಿ ಚಂದ್ರ ಇದ್ಪಾಡಿ ,ಹರೀಶ್ ಬಿಜತ್ರೆ, ಮತ್ತು ಪುಷ್ಪ ಬೋಲೋಡಿ, ಕೋಶಧಿಕಾರಿಯಾಗಿ ಜನಾರ್ದನ ರೈ ಪಡ್ಡoಬೈಲು ಸಂಚಾಲಕರಾಗಿ,ಶರತ್ ಗುತ್ತು, ಸುಕುಮಾರ್ ಮಡ್ಯoಗಳ, ಮತ್ತು ಮಹೇಶ್ ರೈ ಕೇರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ,ಸಂತೋಷ್ ರೈ ಕೊರಂಗ ,ಪ್ರಮೋದ್, ತಿಂಗಳಾಡಿ,ಮಾಧವ ರೈ ಕುಂಬ್ರ, ಪ್ರಮೋದ್ ರೈ ಪನೆಕ್ಕಳ,ಯುವರಾಜ್ ಪೂಂಜ, ಚಂದ್ರಕಾಂತ್,ಶಾಂತಿವನ, ಮೇಘರಾಜ್ ರೈ ಮುಡಾಲ, ನಾರಾಯಣ ನಾಯ್ಕ ಚಾಕೋಟೆ, ಚಿರಾಗ್ ರೈ, ಬೆದ್ರುಮಾರ್,ಬಾಲಚಂದ್ರ ರೈ, ಕರುಣ ರೈ ಬಿಜಳ,ಕೃಷ್ಣ ಕುಮಾರ್ ಇದ್ಯಾಪೆ,ಅರುಣ ರೈ ಬಿಜಳ,ಮಹಾಬಲ ರೈ ಕುಕ್ಕುಜೋಡು ,ಅಶ್ವಿನಿ ಎಸ್ ರೈ,ಜಯರಾಮ ಆಚಾರ್ಯ,
ಅಮರ್ ರೈ ದರ್ಬೆ ,ಶ್ರೀನಿವಾಸ ಮುಡಾಲ ಮೂಲೆ,ರಾಧಾಕೃಷ್ಣ ರೈ ಕಲ್ಲಡ್ಕ,ರಾಜೇಶ್ ಮಣಿಯಾಣಿ ತ್ಯಾಗರಾಜೆ,ರಕ್ಷಿತ್ ಇದ್ಯಾಪೆ,ಲಿಖಿತ್ ಇದ್ಯಾಪೆ, ಸುಭಾಷ್ ರೈ ಕುರಿಕ್ಕಾರ,ಪದ್ಮನಾಭ ಆಚಾರ್ಯ,ಪದ್ಮನಾಭ ಗೌಡ, ಆನಂದ ರೈ ಡಿಂಬ್ರಿ,ಮೋನಪ್ಪ ಪೂಜಾರಿ ಬಡೆಕ್ಕೊಡಿ ,ಸಚಿನ್ ರೈ ಕುಂಬ್ರ ,ಸಂತೋಷ್ ರೈ ಕೈಕಾರ ,ಅನಿಲ್ ರೈ ಬಾರಿಕೆ, ಸುರೇಶ್ ಇಡ್ಪಾಡಿ,ಸಚಿನ್ ಪಾಪೆಮಜಲು,ಗಿರೀಶ್ ರೈ ಪರ್ಪುಂಜ ,ಗೀತ ಎಸ್ ರೈ ಗುತ್ತು ,ತೃಪ್ತಿ ರತನ್ ರೈ ಕುಂಬ್ರ,ಅಶ್ವಿನ್ ಪಿದಪಟ್ಲ ,ಜಗದೀಶ್ ಪರ್ಪುಂಜ ,ರಾಜೇಶ್ ಪಿದಪಟ್ಲ , ಕೃತಿಕ್ ರೈ ಅಮೈ ,ಆದರ್ಶ್ ಶೆಟ್ಟಿ ನಿರಾಲ ,ಚರಣ್ ರೈ ಕುರಿಕ್ಕಾರ, ಮೋಹನ್ ತಿಂಗಳಾಡಿ,ಸುಭಾಷ್ ರೈ ಮಿತ್ತೋಡಿ ,ಕರುಣಾ ರೈ ಕೆದಂಬಾಡಿ ಗುತ್ತು ,ನಾರಾಯಣ ಪೂಜಾರಿ ಕುರಿಕ್ಕಾರ,ರಾಕೇಶ್ ರೈ ಪರ್ಪುಂಜ ,ರಾಜೇಶ್ ಗೌಡ ಶೇಡಿಗುಂಡಿ ,ವಿಪಿನ್ ಶೆಟ್ಟಿ ಪರ್ಪುಂಜ ,ಉದಯ ಮಡಿವಾಳ ಕುಂಬ್ರ ,ಶಿವರಾಮ ಪಾಟಾಲಿ ಅಮೈ, ಮತ್ತು ನೇಮಿರಾಜ್ ರೈ ಕುರಿಕ್ಕಾರ ಶ್ರವಣ್ ಶೆಟ್ಟಿ ಮುಡಾಲ ,ಸಂಜೀವ ಕುಂಬ್ರ ,ಸ್ವಸ್ತಿಕ್ ರೈ ಕುಯ್ಯಾರು ಇವರನ್ನು ಆಯ್ಕೆ ಮಾಡಲಾಯಿತು. ಹರೀಶ್ ರೈ ಜಾರುತ್ತಾರು ವಂದಿಸಿದರು.

LEAVE A REPLY

Please enter your comment!
Please enter your name here