ಕೊಂಬೆಟ್ಟು ನಿವಾಸಿ ಗಣೇಶ್ ಬಾಳಿಗ ಮತ್ತು ಸ್ಮೀತಾ ದಂಪತಿ ಪುತ್ರ ವಿನಯ್ ಮತ್ತು ಬೆಂಗಳೂರು ರೆಂಜಾಲ್ ಪಾಂಡುರಂಗ ನಾಯಕ್ ಅವರ ಪುತ್ರಿ ಪೂಜಾ ಅವರ ವಿವಾಹ ಅ.20ರಂದು ಕಾರ್ಕಳದಲ್ಲಿ ನಡೆದಿದ್ದು, ಅ.21ರಂದು ವಿವಾಹ ಔತಣಕೂಟವು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾ ಮಂದಿರದಲ್ಲಿ ನಡೆಯಿತು.