ಉಪ್ಪಿನಂಗಡಿ: ರಾಧಿಕ ಪೈ ನಿಧನ

0

ಉಪ್ಪಿನಂಗಡಿ: ಇಲ್ಲಿನ ರಾಮನಗರ ರೋಟರಿ ಭವನ ಸಮೀಪದ ನಿವಾಸಿ ಖ್ಯಾತ ಉದ್ಯಮಿ ರತ್ನಾಕರ ಪೈ ಅವರ ಧರ್ಮಪತ್ನಿ ರಾಧಿಕ ಪೈ (57ವ) ಅಲ್ಪ ಸಮಯದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಅ.21ರಂದು ನಿಧನರಾದರು.


ಮೃತರು ಪತಿ , ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂದುಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here