ಪುತ್ತೂರು: ಕೋರ್ಟ್ ರಸ್ತೆ ಮಹಮ್ಮಾಯ ದೇವಸ್ಥಾನದ ಬಳಿಯ ಚೇತನಾ ಆಸ್ಪತ್ರೆಯಲ್ಲಿ ಥೈರಾಯಿಡ್, HBA1C, ಸ್ಪೈರೋಮೆಟ್ರಿ, ಕ್ಯಾಲ್ಸಿಯಂ, ಮಧುಮೇಹ ಉಚಿತ ತಪಾಸಣಾ ಶಿಬಿರವು ಅ.29 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಜರಗಲಿದೆ. ಫಲಾನುಭವಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 8123276901 ನಂಬರಿಗೆ ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
Home ಇತ್ತೀಚಿನ ಸುದ್ದಿಗಳು ಅ.29:ಚೇತನಾ ಆಸ್ಪತ್ರೆಯಲ್ಲಿ ಥೈರಾಯಿಡ್, HBA1C, ಸ್ಪೈರೋಮೆಟ್ರಿ, ಕ್ಯಾಲ್ಸಿಯಂ, ಮಧುಮೇಹ ಉಚಿತ ತಪಾಸಣಾ ಶಿಬಿರ