ಇಂಡಿಯನ್ ಶಾಲೆಯ ವಿದ್ಯಾರ್ಥಿ ಮೋಹನ್ ಸಿಂಗ್ ಈಟಿ ಎಸೆತದಲ್ಲಿ ತೃತೀಯ October 29, 2024 0 FacebookTwitterWhatsApp ಉಪ್ಪಿನಂಗಡಿ: ಇಲ್ಲಿನ ಇಂಡಿಯನ್ ಶಾಲೆಯ ವಿದ್ಯಾರ್ಥಿ ಮೋಹನ್ ಸಿಂಗ್ ಈಟಿ ಎಸೆತ (ಜಾವೆಲಿನ್ ತ್ರೋ) ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ.10 ತರಗತಿ ವಿದ್ಯಾರ್ಥಿಯಾದ ಈತನಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಫೀಕ್ ಕೆ. ತರಬೇತಿ ನೀಡಿದ್ದಾರೆ.