ಕಡಬ : ಶಿವಮೊಗ್ಗದಲ್ಲಿ ನಡೆದ 14ನೇ ವಯೋಮಾನದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಸೈಂಟ್ ಆನ್ಸ್ ಶಾಲೆಯ ಅನ್ವಿ ಪಿ ಬಿ ಸತತವಾಗಿ ಎರಡನೇ ಬಾರಿಗೆ ಚಿನ್ನದ ಪದಕ ಪಡೆದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.