ಪುತ್ತೂರು: ಕಡಬ ತಾಲೂಕು ಚಾರ್ವಾಕ ಮಂಟಮೆ ನಿವಾಸಿ ಕೃಷಿಕ, ಬಿಜೆಪಿಯ ಸಕ್ರೀಯ ಕಾರ್ಯಕರ್ತ ಬಾಬು ಶೆಟ್ಟಿ ಮಂಟಮೆ (70.ವ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನ.27ರಂದು ನಿಧನರಾದರು.
ಪ್ರಗತಿಪರ ಕೃಷಿಕರಾಗಿದ್ದ ಬಾಬು ಶೆಟ್ಟಿ ಮಂಟಮೆ ಅವರು ಜನ ಸಂಘದ ಕಾಲದಿಂದ ಬಿಜೆಪಿಯ ಸಕ್ರೀಯ ಕಾರ್ಯಕರ್ತರಾಗಿದ್ದರು.
ಮೃತರು ಪತ್ನಿ ಸುನಂದಾ, ಪುತ್ರರಾದ ರಜನೀಕಾಂತ್,ಲತೇಶ್ ಶೆಟ್ಟಿ ಚಾರ್ವಾಕ, ವಿತೇಶ್ ಶೆಟ್ಟಿ, ಪುತ್ರಿ ಸ್ಮಿತಾ ಸೇರಿ ಮೂವರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.