ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಬಡಾವು ನಿಆಸಿ ಬಾಬು ಗೌಡ (75 ವ)ರವರು ಅಲ್ಪಕಾಲದ ಅಸೌಖ್ಯದಿಂದ ದ.4ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕೃಷ್ಣನಗರದಲ್ಲಿ ಚಿಕ್ ಅಂಗಡಿಯನ್ನು ನಡೆಸುತ್ತಿದ್ದರು.
ಮೃತರು ಪತ್ನಿ ಯಮುನಾ, ಪುತ್ರ ಅವೀನ್, ಪುತ್ರಿಯರಾದ ಶಾಲಿನಿ, ಗೀತಾ ಹಾಗೂ ಅಳಿಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.