ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬಾಲ್ಯದಲ್ಲೇ ಸಹಕಾರಿಯಾಗುವ ತರಬೇತಿ ಪ್ರಾರಂಭಿಸಿದ ವಿದ್ಯಾಮಾತಾ ಅಕಾಡೆಮಿ

0

2025ನೇ ಸಾಲಿನ ಅಬಾಕಸ್, ವೇದಿಕ್ ಗಣಿತ ಮತ್ತು ಮಾನಸಿಕ ಸಾಮರ್ಥ್ಯದ ಆನ್ಲೈನ್ ತರಗತಿ ಪ್ರಾರಂಭ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿ ಯಶಸ್ಸು ಪಡೆದಿರುವ ಹಾಗೂ ವಿಶೇಷ ಕೌಶಲ್ಯಭರಿತ ತರಬೇತಿಗಳಾದ ಮಾನಸಿಕ ಸಾಮರ್ಥ್ಯ, ವೇದಿಕ್ ಗಣಿತ ಅಲ್ಲದೇ ಮಾನಸಿಕ ಸಾಮರ್ಥ್ಯದ ಕುರಿತು ತರಬೇತಿ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಬಾಕಸ್ ಚಾಂಪಿಯನ್ ಆಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ 2025ನೇ ಸಾಲಿನಲ್ಲೂ ಈ ಕುರಿತು ವಿಶೇಷ ತರಬೇತಿ ಪ್ರಾರಂಭಿಸಿದ್ದು, ಇದರ ಸಲುವಾಗಿ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಅಬಾಕಸ್, ವೇದಿಕ್ ಗಣಿತ,ಮಾನಸಿಕ ಸಾಮರ್ಥ್ಯ ತರಬೇತಿಯ ವಿಶೇಷತೆಗಳು
*ಆನ್ಲೈನ್ ಮೂಲಕ ನಡೆಯಲಿರುವ ತರಬೇತಿಗಳು
*ಪ್ರತೀ ಶನಿವಾರ ಮತ್ತು ಆದಿತ್ಯವಾರ ರಾತ್ರಿ 7.00ರಿಂದ 8.00ರ ವರೆಗೆ ತರಬೇತಿ ಆಯೋಜನೆ
*6 ವರ್ಷದಿಂದ 15 ವರ್ಷದೊಳಗಿನವರಿಗೆ ತರಬೇತಿ ಪಡೆದುಕೊಳ್ಳಲು ಅವಕಾಶ
*ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಸಹಾಯವಾಗುವ ನಿಟ್ಟಿನಲ್ಲಿ ಪ್ರಮಾಣ ಪತ್ರ ಸಿಗಲಿದೆ.
*ವಿವಿಧ ಮಟ್ಟದಲ್ಲಿ ಅಬಾಕಸ್ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು 2022ನೇ ಸಾಲಿನಲ್ಲಿ ನ್ಯಾಷನಲ್ ಚಾಂಪಿಯನ್ ಹಾಗೂ 2023-24ನೇ ಸಾಲಿನಲ್ಲಿ ಅಂತರಾಷ್ಟ್ರೀಯ ಅಬಾಕಸ್ ಚಾಂಪಿಯನ್ ಆಗಿರುವುದು ಸ್ಮರಣೀಯ ವಿಷಯವಾಗಿದೆ.

ವಿಶೇಷ ಮಾದರಿಯಲ್ಲಿ ತರಬೇತಿ ನೀಡಿ ಜನಮಾನಸದಲ್ಲಿ ಮನೆ ಮಾತಾಗಿರುವ ವಿದ್ಯಾಮಾತಾ ಅಕಾಡೆಮಿಯ ಈ ತರಬೇತಿ ಪಡೆಯಲಿಚ್ಛಿಸುವವರು ಈ ಕೂಡಲೇ ಸಂಸ್ಥೆಯ ಕಛೇರಿಯನ್ನು ಅಥವಾ ದೂರವಾಣಿಯ ಮೂಲಕ ದಾಖಲಾತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವಿದ್ಯಾಮಾತಾ ಅಕಾಡೆಮಿ
ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH: 9148935808 / 96204 68869
ಸುಳ್ಯ ಶಾಖೆ: 9448527606
ಕಾರ್ಕಳ ಶಾಖೆ: 8310484380

LEAVE A REPLY

Please enter your comment!
Please enter your name here