ಬೆನ್ನುಹುರಿ ಅಪಘಾತಕ್ಕೊಳಗಾದವರಿಂದ ಜಾಗೃತಿ ಗಾಲಿ ಕುರ್ಚಿ ಜಾಥ

0

ಪುತ್ತೂರು: ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಜಾಗೃತಿಗಾಗಿ ಗಾಲಿಕುರ್ಚಿ ಜಾಥ ಕಾರ್ಯಕ್ರಮ ಡಿ.9ರಂದು ಪುತ್ತೂರು ನಗರದಲ್ಲಿ ನಡೆಯಿತು.
ಬೆಳ್ತಂಗಡಿಯ ಸೇವಾಧಾಮ – ಸೇವಾಭಾರತಿಯ ಆಶ್ರಯದಲ್ಲಿ ಆದರ್ಶ ಆಸ್ಪತ್ರೆ ಪುತ್ತೂರು ಮತ್ತು ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಸಹಯೋಗದೊಂದಿಗೆ ಎಂ.ಸಂಜೀವ ಶೆಟ್ಟಿ ಮತ್ತು ಸೋಜಾ ಮೆಟಲ್ ಮಾರ್ಟ್ ಪುತ್ತೂರು ಇವರ ಸಹಕಾರದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ 2 ದಿನ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಮೂಲಕ ಬಳಿಕ ಗಾಲಿ ಕುರ್ಚಿ ಜಾಥ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮುಖ್ಯರಸ್ತೆಯಾಗಿ ಆದರ್ಶ ಆಸ್ಪತ್ತೆಯ ತನಕ ಜಾಥಾ ನಡೆಯಿತು.

LEAVE A REPLY

Please enter your comment!
Please enter your name here