ಬನ್ನೂರು: ನೆಟ್ಟಣಿಗೆ ಭುಜಂಗ ಆಚಾರ್ಯ ರವರ ವೈಕುಂಠ ಸಮಾರಾಧನೆಯು ಪುರೋಹಿತ ಬಂದ್ಯೋಡ್ ಶೇಖರ ಭಟ್ರ ನೇತೃತ್ವದಲ್ಲಿ ಪುತ್ತೂರು ಬಪ್ಪಳಿಗೆ ರಾಧಾಕೃಷ್ಣ ಮಂದಿರದಲ್ಲಿ ಡಿ.10ರಂದು ನಡೆಯಿತು.
ನಗರಸಭೆ ಸದಸ್ಯರಾದ ವಿಶ್ವನಾಥ ಗೌಡ, ರೋಶನ್ ರೈ ಬನ್ನೂರು, ಪುರೋಹಿತ ಉದಯ ಭಟ್ರ್, ನಲ್ಕ ಗೋಪಾಲಕೃಷ್ಣ ಆಚಾರ್ಯ, ಮೃತರ ಪತ್ನಿ ಸರೋಜ, ಪುತ್ರ ಅವಿನಾಶ ಆಚಾರ್ಯ, ಮೃತರ ಸಹೋದರ, ಸಹೋದರಿಯರು, ಭಾವಂದಿರು, ಅತ್ತಿಗೆಯಂದಿರು, ಕುಟುಂಬಸ್ಥರು, ಸ್ಠಳೀಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.