ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನ ಪ್ರಥಮ ಸ್ಕೀಂನ ಎಂಟನೇ ಡ್ರಾ. ಡಿ.11ರಂದು ನಡೆಯಿತು.
ಜಗದೀಶ್ ಕೊರಿಯರ್ ಪುತ್ತೂರು ಹಾಗೂ ಪಿಆರ್‌ಕೆ ಲ್ಯಾಡರ‍್ಸ್ ಮಾಲಕರು ಡ್ರಾ ನಡೆಸಿಕೊಟ್ಟರು. ಡ್ರಾ ವಿಜೇತರಾಗಿ ಪೃಥ್ವಿರಾಜ್ ಮಂಗಳೂರು ಆಯ್ಕೆಯಾದರು.
ದ್ವಿತೀಯ ಸ್ಕೀಂ.ನ ಎರಡನೇ ಡ್ರಾ.: ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನ ದ್ವಿತೀಯ ಸ್ಕೀಂ.ನ ಮೂರನೇ ಡ್ರಾ. ವಿಜೇತರಾಗಿ ಪ್ರಸನ್ನ ಆಚಾರ್ಯ ಮೂಡಬಿದಿರೆ ಆಯ್ಕೆಯಾದರು. ಸುದ್ದಿ ಅರಿವು ಕೃಷಿ ಕೇಂದ್ರದ ರಕ್ಷಾ ಡ್ರಾ. ನಡೆಸಿಕೊಟ್ಟರು.
ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್ ಮಾಲಕರಾದ ಪ್ರಸಾದ್ ಕುಮಾರ್ ಮತ್ತು ಪವಿತ್ರ ಪ್ರಸಾದ್‌ರವರು ಪ್ರಥಮ ಸ್ಕೀಂ.ನ ಡ್ರಾ. ವಿಜೇತರಿಗೆ ಆಫೀಸ್ ಟೇಬಲ್ ಹಾಗೂ ದ್ವಿತೀಯ ಸ್ಕೀಂ.ನ ಡ್ರಾ.ವಿಜೇತರಿಗೆ ಗ್ರೈಂಡರ್ ಬಹುಮಾನ ಹಸ್ತಾಂತರಿಸಿದರು.