ಸಂಪ್ಯಾಡಿ ಸುಮಿತ್ರ ಶೆಟ್ಟಿ ನಿಧನ

0

ಆಲಂಕಾರು: ರಾಮಕುಂಜ ಗ್ರಾಮದ ಸಂಪ್ಯಾಡಿ ದಿ.ರಾಮಣ್ಣ ಶೆಟ್ಟಿ ಯವರ ಪತ್ನಿ ಸುಮಿತ್ರ ಶೆಟ್ಟಿ (74.ವ) ಡಿ.12ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಮಗ ದೇವರಾಜ ಶೆಟ್ಟಿ, ಸೊಸೆ ಸುಜಾತ ಶೆಟ್ಟಿ, ಮೊಮ್ಮಕ್ಕಳಾದ ಮನ್ವಿತ್ ಶೆಟ್ಟಿ, ಪ್ರಣೀತ್ ಶೆಟ್ಟಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here