ಪುತ್ತೂರು: ಬೆಂಗಳೂರು ಸುಂದರರಾಮ್ ಶೆಟ್ಟಿ ನಗರ ಕ್ರೆಡಿಟ್ ಸೌಹಾರ್ದ ಸಹಕಾರಿಯಿಂದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಹಕಾರಿ, ಬೆಂಗಳೂರು ಸುಂದರರಾಮ್ ಶೆಟ್ಟಿ ನಗರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಅಗರಿ ನವೀನ್ ಭಂಡಾರಿಯವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಂಸ್ಥೆಯ ಉಪಾಧ್ಯಕ್ಷ ಉಮಾನಾಥ ಶೆಟ್ಟಿ, ನಿರ್ದೆಶಕರಾದ ಜಗಜೀವನ್ ಭಂಡಾರಿ, ಪ್ರಕಾಶ್ ಪಡಿವಾಳ್, ರಘುಚಂದ್ರ ಶೆಟ್ಟಿ, ರಮೇಶ್ ಶೆಟ್ಟಿ ಕೆ, ಸುಧಾಕರ್ ಶೆಟ್ಟಿ ಟಿ.ಬಿ,, ಸುನೀಲ್ ಕುಮಾರ್ ಅಡ್ಯಂತಾಯ, ಲೀಲಾವತಿ ವಿ.ರೈ, ರಿಟಾ ಅಡ್ಯಂತಾಯ, ಸುಧಾಕರ್ ಬಿ, ಲಕ್ಷ್ಮಣ್ ಶೆಟ್ಟಿ, ಗೋಪಾಲಕೃಷ್ಣ ಭಟ್ ಬಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನಯ್ಯ ಎಸ್.ಬಿರವರು ಉಪಸ್ಥಿತರಿದ್ದರು.