ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿ ಪ್ರಕಾಶ್ ಫೂಟ್‌ವೇರ್‌ನ ಎದುರುಗಡೆ ಸ್ಕೈ ಆಪ್ಟಿಕಲ್ಸ್ ಡಿ.18ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಉಚಿತ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ, ಕಾಂಟಾಕ್ಟ್ ಲೆನ್ಸ್, ರೀಡಿಂಗ್ ಗ್ಲಾಸ್, ಲೆನ್ಸ್ ಕ್ಲೀನರ್‍ಸ್ ಸೇರಿದಂತೆ ಎಲ್ಲಾ ಸೌಲಭ್ಯಗಳು ಲಭ್ಯವಿದೆ. ಶುಭಾರಂಭದ ಪ್ರಯುಕ್ತ ವಿಶೇಷ ಕೊಡುಗೆಯಾಗಿ ಶೇ.50 ರಿಯಾಯಿತಿ ಇದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 6235777477 ನಂಬರಿಗೆ ಸಂಪರ್ಕಿಸಬಹುದು.