ಮಾಡ್ನೂರು ಗ್ರಾಮದ ಪೂವಂದೂರು ಪರಿಸರದಲ್ಲಿ ಮತ್ತೆ ಕಾಡಾನೆ ಲಗ್ಗೆ

0

ಅರಿಯಡ್ಕ: ಮಾಡ್ನೂರು ಗ್ರಾಮದ ಪೂವಂದೂರು ಪರಿಸರದಲ್ಲಿ ಮತ್ತೆ ಕಾಡಾನೆ ಕಾಣಿಸಿಕೊಂಡಿದ್ದು,ಜನ ಭಯಭೀತರಾಗಿದ್ದಾರೆ. ಸ್ಥಳೀಯರಾದ ನಾರಾಯಣ ರಾವ್ ಅವರ ತೋಟಕ್ಕೆ ಕಾಡಾನೆ ನುಗ್ಗಿ ತೆಂಗು ಹಾಗೂ ಇತರ ಬೆಳೆಗಳಿಗೆ ಹಾನಿ ಮಾಡಿದೆ.ಇದರಿಂದ ಕೃಷಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here