ರೊನಾಲ್ಡ್ ಡಿ’ಸೋಜ ನಿಧನ December 23, 2024 0 FacebookTwitterWhatsApp ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಸಿದ್ಯಾಲ ನಿವಾಸಿ ಕೃಷಿಕ ರೊನಾಲ್ಡ್ ಡಿ’ಸೋಜ (60ವ) ರವರು ಹೃದಯಾಘಾತದಿಂದ ಡಿ.22ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ರೋಜಿ ಡಿ ಸೋಜಾ, ಪುತ್ರಿ ರೀಶಾ ರೀಮಾ ಡಿ’ಸೋಜ , ಪುತ್ರರಾದ ರೋಶನ್ ಡಿ’ಸೋಜ, ರ್ಯಾನ್ಸನ್ ಡಿ’ಸೋಜರವರನ್ನು ಅಗಲಿದ್ದಾರೆ.