ದೈವ ನರ್ತಕ ಡಾ.ರವೀಶ್ ಪಡುಮಲೆರವರಿಗೆ ಬಂಬ್ರಾಣ ಮುಗೇರ್ ತರವಾಡು ಮನೆಯಲ್ಲಿ ಗೌರವಾರ್ಪಣೆ December 28, 2024 0 FacebookTwitterWhatsApp ಪುತ್ತೂರು: ದೈವ ನರ್ತಕ ಡಾ.ರವೀಶ್ ಪಡುಮಲೆಯವರನ್ನು ಬಂಬ್ರಾಣ ಮುಗೇರ್ ತರವಾಡು ಮನೆಯಲ್ಲಿ ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಹಿರಿಯರು ಮತ್ತು ಕಿರಿಯರು ಉಪಸ್ಥಿತರಿದ್ದರು.