ಕಾವು: ಇನ್ನೋವಾ ಕಾರು ಪಲ್ಟಿ- ಅಪಾಯದಿಂದ ಪಾರು

0

ಕಾವು: ಪುತ್ತೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಇನ್ನೋವಾ ಕಾರು (ಕೆ.ಎ 22 ಎಚ್‌ 0546) ಕಾವು ಎಂಬಲ್ಲಿ ಡಿ.29ರ ರಾತ್ರಿ ಪಲ್ಟಿಯಾಗಿದೆ. ಇದರಿಂದಾಗಿ ಕಾರಿನ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here