ವಿವಾಹ ನಿಶ್ಚಿತಾರ್ಥ: ಅಶ್ವಿನ್ -ವಿಶಾಲಾಕ್ಷಿ January 5, 2025 0 FacebookTwitterWhatsApp ಪುತ್ತೂರು ತಾಲೂಕು 34 ನೆಕ್ಕಿಲಾಡಿ ಗ್ರಾಮದ ಚೀಮುಳ್ಳು ಮನೆ ಶ್ರೀಲತಾ ಮತ್ತು ರಾಮಚಂದ್ರ ನಾಯ್ಕರ ಪುತ್ರ ಅಶ್ವಿನ್ ಅವರ ವಿವಾಹ ನಿಶ್ಚಿತಾರ್ಥವು ಇಳಂತಿಲ ಗ್ರಾಮದ ಕಾಯರ್ಪಾಡಿ ಮನೆ ಕೊರಗಪ್ಪ ನಾಯ್ಕರ ಪುತ್ರಿ ವಿಶಾಲಾಕ್ಷಿ ಅವರೊಂದಿಗೆ ಜ.5ರಂದು ವಧುವಿನ ಮನೆಯಲ್ಲಿ ನಡೆಯಿತು.