ಪುತ್ತೂರು: ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವ ಮತ್ತು ಪರಿವಾರ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.
ದೇವಸ್ಥಾನದ ಅನುವಂಶಿತ ಆಡಳಿತ ಮೊಕ್ತೇಸರರಾದ ಯಂ ಚಂದು ಗೌಡ ಕಲ್ಪಣೆ, ನೀಲಮ್ಮ ಕಲ್ಪಣೆ, ಮೋಹನ್ ಕುಮಾರ್ ಕಲ್ಪಣೆ, ಯದುಕುಮಾರ್ ಕಲ್ಪಣೆ, ಚೇತನ್ ಕುಮಾರ್ ಕಲ್ಪಣೆ, ಧನುಷ್ ನೆಕ್ಕಿಲು, ಮಾಧವ ಗೌಡ ಕಲ್ಪಣೆ, ಹಾರ್ದಿಕ ಕಲ್ಪಣೆ, ಧನುಷ್ ನೆಕ್ಕಿಲು, ವರದರಾಜ್ ಕುಲಾಲ್ ಸೊರಕೆ, ಸಂದೇಶ್ ಶೆಟ್ಟಿ ಬೊಟ್ಯಾಡಿಗುತ್ತು, ಶ್ರೀಧರ್ ಕಲ್ಪಣೆ, ಪ್ರಜ್ವಲ್ ರೈ ರೆಂಜಲಾಡಿ, ಅನ್ವಿತ್ ರೈ ರೆಂಜಲಾಡಿ, ನವೀನ್ ಬಾಲಾಯ, ರಮೇಶ್ ಮಿಜಾರ್, ಮಾನ್ಯ ಮಿಜಾರ್, ಲವಕುಮಾರ್ ಬೊಟ್ಯಾಡಿ, ಕೃಶಾ ಬೊಟ್ಯಾಡಿ, ರಾಧಾಕೃಷ್ಣ ಕೆದಂಬಾಡಿ, ವಿನಯ ಪ್ರಸಾದ್ ಕಲ್ಪಣೆ ಮತ್ತಿತರರು ಉಪಸ್ಥಿತರಿದ್ದರು.