ಅಮೈ: ಧರ್ಮಪಾಲ ಗೌಡ ಹೃದಯಾಘಾತದಿಂದ ನಿಧನ January 13, 2025 0 FacebookTwitterWhatsApp ಪುತ್ತೂರು: ಬೆಳಂದೂರು ಗ್ರಾಮದ ಅಮೈಗುತ್ತು ಮನೆತನದ ದಿ.ದಾಸಪ್ಪ ಗೌಡ ಅವರ ಪುತ್ರ ಧರ್ಮಪಾಲ ಗೌಡ (50) ಜ.13ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಸಹೋದರರಾದ ಮಹಾಬಲ ಗೌಡ, ಹೊನ್ನಪ್ಪ ಗೌಡ , ಕೇಶವ ಗೌಡ, ಸಹೋದರಿ ಜಯಂತಿ ಹಾಗೂ ಬಂಧುವರ್ಗವನ್ನು ಅಗಲಿದ್ದಾರೆ.