ಪುತ್ತೂರು:ಕರ್ನಾಟಕ ರಾಜ್ಯ ಡಾ|| ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಕುರಿಯ ವಿಶ್ವಗುರು ಭರತನಾಟ್ಯ ಕಲಾಶಾಲೆಯ ವಿದ್ಯಾರ್ಥಿನಿಯರಾದ ಅಮೃತ .ಕೆ (387/400 – 96.75) ಸಾನ್ವಿ ಎಸ್ ರೈ (375/400- 93.75)ಮತ್ತು ಧೃತಿ.ಎ ಚ್ ರೈ( 359/400- 89.75) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ವಿದುಷಿ ಭಾಗ್ಯಶ್ರೀ.ರೈ ಯವರ ಶಿಷ್ಯೆಯಂದಿರು.
Home ಇತ್ತೀಚಿನ ಸುದ್ದಿಗಳು ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆ: ಅಮೃತ .ಕೆ,ಸಾನ್ವಿ ಎಸ್ ರೈ,ಧೃತಿ.ಎ ಚ್ ರೈ ಉತ್ತೀರ್ಣ