ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆಯು ಜ.14 ರಂದು ನಡೆಯಿತು.
352 ಮಂದಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಮಾಡಿಸಿದ್ದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ಮುಂಡೂರು ಗ್ರಾ.ಪಂ, ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ ಸರ್ವೆ ದೋಳಗುತ್ತು, ಸರ್ವೇ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಪ್ರಧಾನ ಅರ್ಚಕ ಶ್ರೀರಾಮ ಕಲ್ಲುರಾಯ, ಪಂಚಾಯತ್ ಸದಸ್ಯರುಗಳಾದ ರಸಿಕ ರೈ ಮೇಗಿನಗುತ್ತು, ವಿಜಯ ಕರ್ಮಿನಡ್ಕ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಸರ್ವೆ ದೋಳಗುತ್ತು, ಆನಂದ ಭಂಡಾರಿ ಸೊರಕೆ, ಮಹಾಬಲ ರೈ ಮೇಗಿನಗುತ್ತು, ಆನಂದ ರೈ ಸೂರಂಬೈಲು, ಪರನೀರು ಕೃಷ್ಣ ರೈ ತಳಮನೆ ಪುಣ್ಚಪಾಡಿ, ವಿನಯ ಕುಮಾರ್ ರೈ ಸರ್ವೆ, ಲೋಕೇಶ್ ಗೌಡ ತಂಬುತಡ, ವಿಜಯಲಕ್ಷ್ಮಿ ಭಟ್, ಗಂಗಾಧರ ಹೆಗ್ಡೆ, ಡಾ ಪ್ರವೀಣ್ ಯಸ್ ಡಿ ಸರ್ವೆ ದೋಳಗುತ್ತು, ರಾಜಾರಾಮರೈ ಪುಣ್ಚಪ್ಪಾಡಿ ಹಾಗೂ ಅಶೋಕ್ ನಾಯ್ಕ ಸೊರಕೆ ಸೇರಿದಂತೆ ಭಕ್ತಾಭಿಮಾನಿಗಳು ಭಾಗವಹಿಸಿದರು.