ಪುತ್ತೂರು : ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹೆಸರಾಂತ ವಿದ್ಯಾಮಾತಾ ಅಕಾಡೆಮಿಯಲ್ಲಿ ವಿವಿಧ ಖಾಸಗಿ ಹುದ್ದೆಗೆ ನೇರ ಸಂದರ್ಶನ ನಡೆಯಲಿದೆ.
ಹುದ್ದೆಯ ವಿವರ – ಬಿಲ್ಲಿಂಗ್ , ಕಛೇರಿ ಸಹಾಯಕಿ , ಕಂಪ್ಯೂಟರ್ ಶಿಕ್ಷಕಿ , ತರಬೇತುದಾರರು , ಪಬ್ಲಿಕ್ ರಿಲೇಶನ್ ಆಫೀಸರ್ ಈ ಮೊದಲಾದ ಹುದ್ದೆಗಳಿಗೆ ನೇರ ಸಂದರ್ಶನವು ಜನವರಿ 20 ರಂದು ವಿದ್ಯಾಮಾತಾ ಇದರ ಕೇಂದ್ರ ಕಛೇರಿಯಲ್ಲಿ ನಡೆಯಲಿದ್ದು , ಆಸಕ್ತರು ಕಛೇರಿ ದೂರವಾಣಿ ಸಂಪರ್ಕಿಸಿ ವಿವರ ಪಡೆಯುವಂತೆ ಅಕಾಡೆಮಿ ಪ್ರಕಟಣೆ ತಿಳಿಸಿದೆ.
ವೇತನ : ಅನುಭವ/ಅರ್ಹತೆಗೆ ಅನುಗುಣವಾಗಿ ನೀಡಲಾಗುವುದು. ಅಧಿಕ ಮಾಹಿತಿಗಾಗಿ
PH: 9620468869/ 9148935808. ಸಂಪರ್ಕಿಸಬಹುದು.