ಆಲಂಕಾರು ಪ್ರಾಥಮಿಕ ಶಾಲೆಯ SDMC ರಚನೆ

0

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರಿನ ನೂತನ SDMC ಯ ರಚನೆಯಾಯಿತು.

ಪೋಷಕರ ಸಭೆಯಲ್ಲಿ ಸುಂದರ ಎ ಬಿ ಇವರನ್ನು ನೂತನ SDMC ಅಧ್ಯಕ್ಷರಾಗಿ, ಪ್ರಮೀಳಾ ಇವರನ್ನು ನೂತನ SDMC ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಧನಲಕ್ಷ್ಮಿ, ಪೂವಪ್ಪ ನಾಯ್ಕ,ಲತೀಫ್, ಉದಯ ಕೃಷ್ಣ ,ಜಯಕರ ಪೂಜಾರಿ, ದಿನೇಶ್ ದೇವಾಡಿಗ, ಹರೀಶ್ ಗೌಡ, ನಾಗೇಶ್, ಕುಶಾಲಪ್ಪ ಗೌಡ, ಡೊಂಬಯ್ಯ, ಸುಜಾತ, ಜ್ಯೋತಿ, ವಿನುತಾ, ತ್ರಿವೇಣಿ, ರುಕ್ಮಿಣಿ, ಬದ್ರು ನೂತನ ಎಸ್ ಡಿ ಎಂ ಸಿ ಯ ಸದಸ್ಯರಾಗಿ ಆಯ್ಕೆಯಾದರು.

ಶಾಲಾ ಎಸ್‌ಡಿಎಂಸಿ ರಚನೆಯನ್ನು ಅಲಂಕಾರು ಗ್ರಾಮ ಪಂಚಾಯತ್ ಕಾರ್ಯದರ್ಶಿ ವಸಂತ ಶೆಟ್ಟಿ , ಪ್ರಭಾರ ಮುಖ್ಯ ಗುರು ರಾಘವೇಂದ್ರ ಪ್ರಸಾದ್ ಎ, ಹಾಗೂ ಶಾಲಾ ಶಿಕ್ಷಕ,ಶಿಕ್ಷಕಿಯರ,ಮಕ್ಕಳ ಪೋಷಕರ ಉಪಸ್ಥಿತಿಯಲ್ಲಿ ರಚಿಸಲಾಯಿತು.

LEAVE A REPLY

Please enter your comment!
Please enter your name here